ಜಯಸೂರ್ಯ ಅಭಿರಾಮ್ (ಜನನ 30 ಆಗಸ್ಟ್ 1959) ಒಬ್ಬ ಭಾರತೀಯ ಕ್ರಿಕೆಟ್ ಆಟಗಾರ. ಅವರು ಬಲಗೈ ಬ್ಯಾಟ್ಸ್ಮನ್ ಮತ್ತು ಬಲಗೈ ಮಧ್ಯಮ ವೇಗದ ಬೌಲರ್.ಅವರು 13 ಡಿಸೆಂಬರ್ 1979 ರಂದು ಕರ್ನಾಟಕದ ಪರ, ಹೈದ್ರಾಬಾದ್ ವಿರುದ್ಧ ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ ರಣಜಿ ಟ್ರೋಫಿಯಲ್ಲಿ ಪ್ರವೇಶಿಸಿದರು. ಅಂದಿನಿಂದ ಅವರು 46 ಪ್ರಥಮ ದರ್ಜೆ ಕ್ರಿಕೆಟ್ ಪಂದ್ಯಗಳು ಮತ್ತು ಪಟ್ಟಿ ಎ ಕ್ರಿಕೆಟ್ ಪಂದ್ಯಗಳನ್ನು ಆಡಿದ್ದಾರೆ. == ಬಾಲ್ಯ == ಆಗಸ್ಟ್ 30, 1959ರಂದು , ಕರ್ನಾಟಕ ರ್ರಾಜ್ಯದ ಬೆಂಗಳೂರಿನಲ್ಲಿ ಜನಿಸಿದರು. ಬ್ಯಾಟಿಂಗ್ ಶೈಲಿಯ ಬಲಗೈ ಬ್ಯಾಟ್ ಮತ್ತು ಬಲಗೈ ಮಧ್ಯಮ ವೇಗ ದ ಶೈಲಿ ಹೊಂದಿದ್ದಾರೆ ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ ೪೬ ಪಂದ್ಯಗಳಿಂದ ೪೫ ವಿಕೆಟ್ ಪಡೆದಿದ್ದಾರೆ 1755 ರನ್ ಗಳಿಸಿದ್ದಾರೆ ೪ / ಪಂದ್ಯಗಳನ್ನಾಡಿ ೪ ವಿಕೆಟ್ ಪಡೆದು ೨೦೮ ರನ್ ಗಳಿಸಿದ್ದಾರೆ. == ಉಲ್ಲೇಖಗಳು == == ಬಾಹ್ಯ ಕೊಂಡಿಗಳು == ಕ್ರೀಡಾಪಟು ವಿವರ: ಜಯಸೂರ್ಯ ಅಭಿರಾಮ್ - ಇಎಸ್‍ಪಿಎನ್ ಕ್ರಿಕ್‍ಇನ್ಪೊನಿಂದ